رفتن به محتوای اصلی

متن و پخش آهنگ Matthe Maleyagide از Shreya Ghoshal

در این صفحه متن، مشخصات و راه‌های شنیدن آهنگ Matthe Maleyagide با صدای Shreya Ghoshal را مشاهده می‌کنید؛ اطلاعات این صفحه از داده ثبت‌شده همین اثر تهیه شده است.

Exclusive Song: Shreya Ghoshal - Matthe Maleyagide

کاور آهنگ Matthe Maleyagide از Shreya Ghoshal

پخش آنلاین همین موزیک

کاور و مشخصات اثر از داده ثبت‌شده همان ترک دریافت شده است.

متن کامل ترانه Matthe Maleyagide با صدای Shreya Ghoshal

ಈ ಉಸಿರಿಗೆ ಗಾಳಿಯೇ ನೀನಾಗಿರು ನಾ ನಡೆಯುವ ದಾರಿಯೇ ನೀನಾಗಿರು ♪ ಈ ಉಸಿರಿಗೆ ಗಾಳಿಯೇ ನೀನಾಗಿರು ನಾ ನಡೆಯುವ ದಾರಿಯೇ ನೀನಾಗಿರು ಬೇಕೀಗ ಬೇರೇ ಏನು ಈ ಜೀವಕೆ? ಈ ಪ್ರೀತಿಯನ್ನು ನೋಡಿ ಆ ಮೊಡ ಕರಗುತ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಈ ಉಸಿರಿಗೆ ಗಾಳಿಯೇ ನೀನಾಗಿರು ನಾ ನಡೆಯುವ ದಾರಿಯೇ ನೀನಾಗಿರು ♪ ದಡ ನೀನಾಗು ಸದಾ ಕಾಲ ಅಲೆಯಂತಾಗಿ ನಾ ಸೋಕುವೆ ಬಲೆ ನೀನಾಗು ಅಪಾಯನೇ ಇರದಂತೆ ನಾ ಬೀಳುವೇ ನಿನದೇ ತಗೋ ಜೀವವೇ ನೀ ಬೇಕಾದರೇ ಎದುರೇ ಇರು ಎಂದಿಗೂ ಅದೇ ಆಸರೇ ಬೇಕೀಗ ಬೇರೇ ಏನು ಈ ಜೀವಕೆ ನೂರಾರು ಸಾವಿರ ಕನಸು, ನವಿಲಾಗಿ ಹಾರುತ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ♪ ಈ ಉಸಿರಿಗೆ ಗಾಳಿಯೇ ನೀನಾಗಿರು ♪ ನಿನ್ನ ಈ ಕಣ್ಣ ಬೆಳಕಲ್ಲಿ ದಿನ ನಿತ್ಯನು ದೀಪಾವಳಿ ಇನ್ನು ಈ ತೋಳ ಸೆರೆಯಲ್ಲಿ ಬದುಕೆಲ್ಲ ತಾರಾವಳಿ ನಿನ್ನೇ ಕೂಗಿ ಕರೆವಾಸೆಯೂ ಬಿಡುವಿಲ್ಲದೇ ಜೊತೆ ಸೇರಿ ನಡೆವಾಸೆಯೂ ದೂರಾಗದೇ ಬೇಕೀಗ ಬೇರೆ ಏನು ಈ ಜೀವಕೆ ನೀ ಸಿಕ್ಕ ಮೇಲೆ ಎಲ್ಲಾ ಸಂಪೂರ್ಣವಾಗುತಾ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ ♪

شناسنامه اثر

اطلاعات آهنگ Matthe Maleyagide

خواننده
Shreya Ghoshal
تاریخ انتشار محتوا
مدت آهنگ
4:27
رادیو موزیک آلامی › Shreya Ghoshal › متن کامل و پخش آهنگ Matthe Maleyagide از Shreya Ghoshal

دیدگاه‌ها

هنوز دیدگاهی منتشر نشده است. اولین نظر را شما بنویسید.

نظر شما