متن و پخش آهنگ Modala Maleyanthe - DJ Remix Version از Shreya Ghoshal
در این صفحه متن، مشخصات و راههای شنیدن آهنگ Modala Maleyanthe - DJ Remix Version با صدای Shreya Ghoshal را مشاهده میکنید؛ اطلاعات این صفحه از داده ثبتشده همین اثر تهیه شده است.
Exclusive Song: Shreya Ghoshal - Modala Maleyanthe - DJ Remix Version

کاور و مشخصات اثر از داده ثبتشده همان ترک دریافت شده است.
متن کامل ترانه Modala Maleyanthe - DJ Remix Version با صدای Shreya Ghoshal
ಮೊದಲ ಮಳಯಂತೆ ಎದೆಗೆ ಇಳಿದೆ ಮೆಲ್ಲಗೆ ಮೊದಲ ಕನಸಂತೆ ಒಲವೇ ಒಲಿದೆ ಒಮ್ಮೆಗೆ ಚಾಚಿದ ಕೈಗೆ ಆಕಾಶವೇ ತಾಗಿದೆ ಗೀಚಿದ ಹಾಗೆ ಮಳೆಬಿಲ್ಲೇ ಮೈಗಂಟಿದೆ ಹೊಸ ಸಂವತ್ಸರ ಹೊಸ ಮನ್ವಂತರ ಶುರುವಾಗಿದೆ ಆಗಿದೆ ಈಗ ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ ♪ ನೀ ನನಗೆ ಸಿಗುವ ಮುನ್ನ ಎಲ್ಲೆಲ್ಲೂ ಬರಿದೆ ಮೌನ ಕೋಟಿ ಕೋಟಿ ಸ್ವರ ಒಮ್ಮೆ ಚಿಮ್ಮೋತರ ಬಂದೆ ನೀ ಹತ್ತಿರ ನಿಂತೆ ಬಾನೆತ್ತರ ಕಣ್ಮುಚ್ಚಿ ಕಣ್ಬಿಟ್ಟರೆ ಬದಲಾಗಿದೆ ಈ ಧರೆ ಹೊಸ ಸಂವತ್ಸರ ಹೊಸ ಮನ್ವಂತರ ಶುರುವಾಗಿದೆ ಆಗಿದೆ ಈಗ ♪ ಒಂದೊಂದು ಖುಷಿಗೂ ಇಂದು ನಾನಿಡುವ ಹೆಸರೇ ನಿಂದು ನನ್ನ ಏಕಾಂತಕ್ಕೆ ಅಂತ್ಯ ನೀ ಹಾಡಿದೆ ಸುಂದರ ಸ್ವರ್ಗಕೆ ನೀ ದೂಡಿದೆ ಕಣ್ಮುಂದೆ ನೀ ಇದ್ದರೇ ಈ ಲೋಕಕೆ ನಾ ದೊರೆ ಹೊಸ ಸಂವತ್ಸರ ಹೊಸ ಮನ್ವಂತರ ಶುರುವಾಗಿದೆ ಆಗಿದೆ ಈಗ ಮೊದಲ ಮಳಯಂತೆ ಎದೆಗೆ ಇಳಿದೆ ಮೆಲ್ಲಗೆ ಮೊದಲ ಕನಸಂತೆ ಒಲವೇ ಒಲಿದೆ ಒಮ್ಮೆಗೆ ಚಾಚಿದ ಕೈಗೆ ಆಕಾಶವೇ ತಾಗಿದೆ ಗೀಚಿದ ಹಾಗೆ ಮಳೆಬಿಲ್ಲೇ ಮೈಗಂಟಿದೆ ಹೊಸ ಸಂವತ್ಸರ ಹೊಸ ಮನ್ವಂತರ ಶುರುವಾಗಿದೆ ಆಗಿದೆ ಈಗ ♪
دیدگاهها
هنوز دیدگاهی منتشر نشده است. اولین نظر را شما بنویسید.
نظر شما
باز کردن فرم ثبت نظر