رفتن به محتوای اصلی

متن و پخش آهنگ Nee Kotiyali Obbane از Shreya Ghoshal

در این صفحه متن، مشخصات و راه‌های شنیدن آهنگ Nee Kotiyali Obbane با صدای Shreya Ghoshal را مشاهده می‌کنید؛ اطلاعات این صفحه از داده ثبت‌شده همین اثر تهیه شده است.

Exclusive Song: Shreya Ghoshal - Nee Kotiyali Obbane

کاور آهنگ Nee Kotiyali Obbane از Shreya Ghoshal

پخش آنلاین همین موزیک

کاور و مشخصات اثر از داده ثبت‌شده همان ترک دریافت شده است.

متن کامل ترانه Nee Kotiyali Obbane با صدای Shreya Ghoshal

(ಹೇ, ಸೋನಾ Peace of mind in my loveನಾ) ಯಾತಕೆ ನಿನ್ನನೇ ಬಯಸಿದೆ ಹೃದಯ ನಿನ್ನಲಿ ಏನಿದೆ ಓ ಮಹರಾಯ ಮಾಮೂಲಿ ಅಲ್ಲ ನೀನು ಮನದುಂಬಿ ಹೇಳುವೆನು ನೀ ಕೋಟಿಯಲಿ ಒಬ್ಬನೇ ನಾ ಕಾಡಿಸುವೆ ನಿನ್ನನೇ ಇತ್ತೀಚಿಗೆ ಗೊತ್ತಾಗದೆ ನಿಂತು ಬಿಡುವೆ ರಸ್ತೆಯಲಿ ಕನ್ನಡಿ ಮುಂದೆ ಕಣ್ಣು ಹೊಡೆವೆ ಬಿದ್ದು ಬಿಟ್ನಾ ಪ್ರೀತಿಯಲ್ಲಿ ಕಣ್ಗಳ ಮಿಂಚು ಹೆಚ್ಚಿಸಿದವನೇ ಕಲ್ಪನೆಯಲ್ಲಿ ಮುದ್ದಿಸಿದವನೇ ಮಾಮೂಲಿ ಅಲ್ಲ ನೀನು ತುಸು ನಾಚಿ ಹೇಳುವೆನು ನೀ ಕೋಟಿಯಲಿ ಒಬ್ಬನೇ ನಾ ಕಾಯುವೆನು ನಿನ್ನನೇ ಸನಿಹವು ಸಲಿಗೆ ಕಲಿಸುತಿರಲು ಹರೆಯದ ಹಣತೆ ಬೆಳಗುತಿರಲು ಹರುಷವು ಕುಣಿತವನು ಕಲಿಸಿದೆ ನಲುಮೆಗೆ ಅಮಲು ಸೇರಿಸಿದವನೇ ಬೆರಳಿಗೆ ಬೆರಳು ಸೋಕಿಸಿದವನೇ ನನ್ನನ್ನು ತಬ್ಬು ನೀನು ಕಿವಿ ಕಚ್ಚಿ ಹೇಳುವೆನು ನೀ ಕೋಟಿಯಲಿ ಒಬ್ಬನೇ ಒಬ್ಬನೇ, ಒಬ್ಬನೇ ನಾ ಮೋಹಿಸುವೆ ನಿನ್ನನೇ

شناسنامه اثر

اطلاعات آهنگ Nee Kotiyali Obbane

خواننده
Shreya Ghoshal
تاریخ انتشار محتوا
مدت آهنگ
3:43
رادیو موزیک آلامی › Shreya Ghoshal › متن کامل و پخش آهنگ Nee Kotiyali Obbane از Shreya Ghoshal

دیدگاه‌ها

هنوز دیدگاهی منتشر نشده است. اولین نظر را شما بنویسید.

نظر شما