متن و پخش آهنگ Nodivalandava از Shreya Ghoshal
در این صفحه متن، مشخصات و راههای شنیدن آهنگ Nodivalandava با صدای Shreya Ghoshal را مشاهده میکنید؛ اطلاعات این صفحه از داده ثبتشده همین اثر تهیه شده است.
Exclusive Song: Shreya Ghoshal - Nodivalandava

کاور و مشخصات اثر از داده ثبتشده همان ترک دریافت شده است.
متن کامل ترانه Nodivalandava با صدای Shreya Ghoshal
(ಹಿಂದಿ इश्क़ हे ತಮಿಳ காதலே ತೆಲುಗು ప్రేమమా English love you ನಾ) ನೋಡಿವಳಂದಾವ ಮುತ್ತಿನ ಮಾಲೆ ಚಂದಾವ ನೋಡಿವಳಂದಾವ ಮುತ್ತಿನ ಮಾಲೆ ಚಂದಾವ ಇವಳು ಯಾವೂರ ಚೆಲುವೆ ಶಿವಾ ಹೇಳಲ್ಲಾ... ಹೇಳಲ್ಲ ನಿಂಗಂತೂ ಹೇಳಲ್ಲ (ಹಿಂದಿ इश्क़ हे ತಮಿಳು காதலே తెలుగు ప్రేమమా ಹೇಳೂ English love you ನಾ ಕೇರಳ പ്രേമമാ ಕನ್ನಡ ಪ್ರೀತಿಯ ಹೇಳೂ) ನನಗೆ ನೀನು ಯಾರು ಗೊತ್ತಿಲ್ಲ ಕನಸಲು ನೀನು ಎಂದು ಬಂದಿಲ್ಲ ನಿನ್ನ ಊರು ಕೇಳಲ್ಲ ನಂಗೆ background ಬೇಕಿಲ್ಲ ನಿನ್ನ ಬಂಧು ಬಳಗನೂ ನಂಗೆ ಯಾರು ಗೊತ್ತಿಲ್ಲ ಇವಳು ಯಾವೂರ ಚೆಲುವೆ ಶಿವಾ ಹೇಳಲ್ಲಾ... ಹೇಳಲ್ಲ ನಿಂಗಂತೂ ಹೇಳಲ್ಲ ♪ ದೇವರು ಪ್ರೀತಿಯ ಒಳಗೆ ಇರುತಾನೆ ಹೋ ಎಲ್ಲರ ಹೃದಯದ ಬಳಿಗೆ ಬರುತ್ತಾನೆ ಅವನು time-u ನೋಡಲ್ಲ ಎಂದು ಜಾತಿ ಕೇಳೋಲ್ಲ ಕಳ್ಳ ಕೇಡಿ ಅಂತಾನೂ ಬೇಧ ಭಾವ ಮಾಡಲ್ಲ ಇವನು ಯಾವೂರ ಚೆಲುವ ಶಿವಾ ಹೇಳಲ್ಲಾ... ಹೇಳಲ್ಲ ನಿಂಗಂತೂ ನಾ ಹೇಳಲ್ಲ ನೋಡಿವನ್ ಅಂದಾವ ಅವನ ನೋಟ ಚಂದಾವ ನೋಡಿವನ್ ಅಂದಾವ ಅವನ ನೋಟ ಚಂದಾವ ♪
دیدگاهها
هنوز دیدگاهی منتشر نشده است. اولین نظر را شما بنویسید.
نظر شما
باز کردن فرم ثبت نظر