متن و پخش آهنگ Mouna Thaalithe از Arijit Singh

در این صفحه متن، مشخصات و راه‌های شنیدن آهنگ Mouna Thaalithe با صدای Arijit Singh را مشاهده می‌کنید؛ اطلاعات این صفحه از داده ثبت‌شده همین اثر تهیه شده است.

Exclusive Song: Arijit Singh - Mouna Thaalithe

کاور آهنگ Mouna Thaalithe از Arijit Singh

متن کامل ترانه Mouna Thaalithe با صدای Arijit Singh

ಮೌನ ತಾಳಿತೆ ದಾರಿ ನನ್ನ ಹೆಜ್ಜೆ ಸಪ್ಪಳ ಕೇಳಿ ಮೋಡ ಹೋಯಿತೆ ಹಾರಿ ಸಣ್ಣ ಗಾಳಿ ಮಾತನು ಕೇಳಿ ಬದಲಾಯಿತೇನು ಕಣ್ಣ ಹೊಳಪು ಸಿಗದಾಯಿತೇನು ನನ್ನ ಗುರುತು ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ ♪ ಮೌನ ತಾಳಿತೆ ದಾರಿ ನನ್ನ ಹೆಜ್ಜೆ ಸಪ್ಪಳ ಕೇಳಿ ಮೋಡ ಹೋಯಿತೆ ಹಾರಿ ಸಣ್ಣ ಗಾಳಿ ಮಾತನು ಕೇಳಿ ♪ ಕಲೆತು ಆಡಿದ ಸಾವಿರ ಸವಿಮಾತಿನ ಬಿಸಿ ಆರಿತೇ ಸಲಿಗೆ ತೋರಿದ ಸ್ನೇಹವು ಹುಡುಗಾಟದ ಹಠವಾಯಿತೇ ಕುಶಲ ಕೇಳುತಿವೆ (ಕುಶಲ ಕೇಳುತಿವೆ) ನಡೆದ ದಾರಿಗಳು (ನಡೆದ ದಾರಿಗಳು) ಅಳಿಸಲಾಗುವುದೇ, ಹಸಿಯ ಗೋಡೆಯ ಗೀಚಿದ ಸಾಲು ಬದಲಾಯಿತೇನು ಕಣ್ಣ ಹೊಳಪು ಸಿಗದಾಯಿತೇನು ನನ್ನ ಗುರುತು ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ ♪ ಕರಗಲಾರದೆ ಹೋದೆನೇ ಪದವಿಲ್ಲದ ಪರಿಭಾಷೆಗೆ ಅರಳಬಲ್ಲೆನೇ ಈಗಲೂ ಎದೆಯಾಳದ ಅಭಿಲಾಷೆಗೆ ಹಿಡಿದು ನಿಲ್ಲಿಸಿವೆ (ಹಿಡಿದು ನಿಲ್ಲಿಸಿವೆ) ಕಡೆಯ ಮಾತುಗಳು (ಕಡೆಯ ಮಾತುಗಳು) ತಡೆಯಲಾಗುವುದೇ, ಎದೆಯ ಬಾಗಿಲ ತಟ್ಟಿದ ಮೇಲೂ ಬದಲಾಯಿತೇನು ಕಣ್ಣ ಹೊಳಪು ಸಿಗದಾಯಿತೇನು ನನ್ನ ಗುರುತು ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ ♪

شناسنامه اثر

اطلاعات آهنگ Mouna Thaalithe

خواننده
Arijit Singh
تاریخ انتشار محتوا
مدت آهنگ
4:07
پخش آنلاین همین موزیک

کاور و مشخصات اثر از داده ثبت‌شده همان ترک دریافت شده است.

رادیو موزیک آلامی Arijit Singh متن کامل آهنگ Mouna Thaalithe از Arijit Singh