متن و پخش آهنگ Aalochane از Shreya Ghoshal
در این صفحه متن، مشخصات و راههای شنیدن آهنگ Aalochane با صدای Shreya Ghoshal را مشاهده میکنید؛ اطلاعات این صفحه از داده ثبتشده همین اثر تهیه شده است.
Exclusive Song: Shreya Ghoshal - Aalochane

کاور و مشخصات اثر از داده ثبتشده همان ترک دریافت شده است.
متن کامل ترانه Aalochane با صدای Shreya Ghoshal
ಅಲೋಚನೆ ಆರಾಧನೆ ಎಲ್ಲಾ ನಿಂದೇನೆ ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ ನಾವಿಬ್ಬರು ಒಂದಾದರೆ ಕಂಡಿತ ಈ ಜೀವನ ಅಲ್ಲಿಂದಲೆ ಅದ್ಭುತ ಕನಸಿಗಿಂತ ಸೊಗಸು ನಿನ್ನ ಸನಿಹ ಜಗವೆ ಸುಳ್ಳು ನನಗೆ ನಿನ್ನ ವಿನಹ ಯಾರೋ ನನಗೆ ನೀನು ಅಲೋಚನೆ ಆರಾಧನೆ ಎಲ್ಲಾ ನಿಂದೇನೆ ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ ಆದಮೇಲೆ ನಂಗೆ ನಿನ್ನ ಪರಿಚಯ ನನ್ನ ಬಾಳು ಆಯಿತಲ್ಲ ರಸಮಯ ನಿಜದಲಿ ನೀನು ಮನುಜನೊ ಗಾಂಧಾರನೊ ಸಾಕು ಸಾಕು ಇನ್ನು ನಿನ್ನ ಅಭಿನಯ ನೋಡಿ ಕೂಡಲಾರದಂತೆ ನಡಿದೆಯಾ ಹುಡುಗಿಯ ಈಗೆ ಹೆದರಿಸ ಬೇಡಾ ಕಣೊ ಅಂದು ನೀನು ಆಗಂತುಕ ಇಂದು ನೀನೆ ನನ್ನಾ ಸಖ ಕನಸಿಗಿಂತ ಸೊಗಸು ನಿನ್ನ ಸನಿಹ ಜಗವೆ ಸುಳ್ಳು ನನಗೆ ನಿನ್ನ ವಿನಹ ಯಾರೋ ನನಗೆ ನೀನು ಅಲೋಚನೆ ಆರಾಧನೆ ಎಲ್ಲಾ ನಿಂದೇನೆ ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ ನಿನ್ನ ಕೆನ್ನೆ ಹಿಂಡುವಂತ ಸಲುಗೆಯ ಬೇಗ ಬೇಗ ನಂಗೆ ನೀನು ಕೊಡುವೆಯ ತಡೆ ತಡೆ ಇನ್ನು ತಡೆಯನು ನಾ ನನ್ನನು ನಿಂಗೆ ತಾಗಿ ನಿಂತ ವೇಳೆ ತಳಮಳ ಸೋನೆ ಸೊಕಿ ಆದ ಹಾಗೆ ಹಸಿನೆಲ ಬೆವರುವೆ ಯಾಕೊ ಅರಳುವೆ ನಾನೇತಕೊ ಹೇಳೊ ಆಸೆ ಆಲಿಂಗನ ಯಾಕೊ ನಾಚಿ ನೀರಾದೆ ನಾ ಕನಸಿಗಿಂತ ಸೊಗಸು ನಿನ್ನ ಸನಿಹ ಜಗವೆ ಸುಳ್ಳು ನನಗೆ ನಿನ್ನ ವಿನಹ ಯಾರೋ ನನಗೆ ನೀನು ಅಲೋಚನೆ ಆರಾಧನೆ ಎಲ್ಲಾ ನಿಂದೇನೆ ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ ♪
دیدگاهها
هنوز دیدگاهی منتشر نشده است. اولین نظر را شما بنویسید.
نظر شما
باز کردن فرم ثبت نظر