رفتن به محتوای اصلی

متن و پخش آهنگ Nee Kotiyali Obbane - From "Kotigobba 3" از Shreya Ghoshal

در این صفحه متن، مشخصات و راه‌های شنیدن آهنگ Nee Kotiyali Obbane - From "Kotigobba 3" با صدای Shreya Ghoshal را مشاهده می‌کنید؛ اطلاعات این صفحه از داده ثبت‌شده همین اثر تهیه شده است.

Exclusive Song: Shreya Ghoshal - Nee Kotiyali Obbane - From "Kotigobba 3"

کاور آهنگ Nee Kotiyali Obbane - From "Kotigobba 3" از Shreya Ghoshal

پخش آنلاین همین موزیک

کاور و مشخصات اثر از داده ثبت‌شده همان ترک دریافت شده است.

متن کامل ترانه Nee Kotiyali Obbane - From "Kotigobba 3" با صدای Shreya Ghoshal

(ಹೇ, ಸೋನಾ Peace of mind in my loveನಾ) ♪ ಯಾತಕೆ ನಿನ್ನನೇ ಬಯಸಿದೆ ಹೃದಯ ನಿನ್ನಲಿ ಏನಿದೆ ಓ ಮಹರಾಯ ಮಾಮೂಲಿ ಅಲ್ಲ ನೀನು ಮನದುಂಬಿ ಹೇಳುವೆನು ನೀ ಕೋಟಿಯಲಿ ಒಬ್ಬನೇ ನಾ ಕಾಡಿಸುವೆ ನಿನ್ನನೇ ♪ ಇತ್ತೀಚಿಗೆ ಗೊತ್ತಾಗದೆ ನಿಂತು ಬಿಡುವೆ ರಸ್ತೆಯಲಿ ಕನ್ನಡಿ ಮುಂದೆ ಕಣ್ಣು ಹೊಡೆವೆ ಬಿದ್ದು ಬಿಟ್ನಾ ಪ್ರೀತಿಯಲ್ಲಿ ಕಣ್ಗಳ ಮಿಂಚು ಹೆಚ್ಚಿಸಿದವನೇ ಕಲ್ಪನೆಯಲ್ಲಿ ಮುದ್ದಿಸಿದವನೇ ಮಾಮೂಲಿ ಅಲ್ಲ ನೀನು ತುಸು ನಾಚಿ ಹೇಳುವೆನು ನೀ ಕೋಟಿಯಲಿ ಒಬ್ಬನೇ ನಾ ಕಾಯುವೆನು ನಿನ್ನನೇ ♪ ಸನಿಹವು ಸಲಿಗೆ ಕಲಿಸುತಿರಲು ಹರೆಯದ ಹಣತೆ ಬೆಳಗುತಿರಲು ಹರುಷವು ಕುಣಿತವನು ಕಲಿಸಿದೆ ನಲುಮೆಗೆ ಅಮಲು ಸೇರಿಸಿದವನೇ ಬೆರಳಿಗೆ ಬೆರಳು ಸೋಕಿಸಿದವನೇ ನನ್ನನ್ನು ತಬ್ಬು ನೀನು ಕಿವಿ ಕಚ್ಚಿ ಹೇಳುವೆನು ನೀ ಕೋಟಿಯಲಿ ಒಬ್ಬನೇ ಒಬ್ಬನೇ, ಒಬ್ಬನೇ ನಾ ಮೋಹಿಸುವೆ ನಿನ್ನನೇ ♪

شناسنامه اثر

اطلاعات آهنگ Nee Kotiyali Obbane - From "Kotigobba 3"

خواننده
Shreya Ghoshal
تاریخ انتشار محتوا
مدت آهنگ
3:55
رادیو موزیک آلامی › Shreya Ghoshal › متن کامل و پخش آهنگ Nee Kotiyali Obbane - From "Kotigobba 3" از Shreya Ghoshal

دیدگاه‌ها

هنوز دیدگاهی منتشر نشده است. اولین نظر را شما بنویسید.

نظر شما