متن و پخش آهنگ Yenendu Hesaridali از Shreya Ghoshal
در این صفحه متن، مشخصات و راههای شنیدن آهنگ Yenendu Hesaridali با صدای Shreya Ghoshal را مشاهده میکنید؛ اطلاعات این صفحه از داده ثبتشده همین اثر تهیه شده است.
Exclusive Song: Shreya Ghoshal - Yenendu Hesaridali

کاور و مشخصات اثر از داده ثبتشده همان ترک دریافت شده است.
متن کامل ترانه Yenendu Hesaridali با صدای Shreya Ghoshal
ಏನೆಂದು ಹೆಸರಿಡಲಿ, ಈ ಚಂದ ಅನುಭವಕೆ? ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ಈ ಮೋಹದ, ರೂವಾರಿ ನೀನಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ ಏನೆಂದು ಹೆಸರಿಡಲಿ, ಈ ಚಂದ ಅನುಭವಕೆ? ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ♪ ಜಾತ್ರೇಲೂ, ಸಂತೇಲೂ, ನೀ ಕೈಯ್ಯ ಬಿಡದಿರು ಆಗಾಗ ಕಣ್ಣಲ್ಲಿ, ಸಂದೇಶ ಕೊಡುತಿರು ಅದೇ ಪ್ರೀತಿ ಬೇರೆ ರೀತಿ, ಹೇಗಂತ ಹೇಳೋದು ಇಡೀ ರಾತ್ರಿ ಕಳೆದೆ ನಿನ್ನ ಬೆಳಕಿಗೆ ಕಾದು ಈ ಸ್ವಪ್ನದ, ಸಂಚಾರ ಸಾಕಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ ಏನೆಂದು ಹೆಸರಿಡಲಿ, ಈ ಚಂದ ಅನುಭವಕೆ? ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ♪ ಓ, ಹೊತ್ತಿಲ್ಲ, ಗೊತ್ತಿಲ್ಲ, ಬೆನ್ನಲ್ಲೇ ಬರುವೆ ನಾ ನೀನಿಟ್ಟ ಮುತ್ತುಂಟು, ಇನ್ನೆಲ್ಲಿ ಬಡತನ ಗಸ್ತು ಹೊಡೆವ ಚಂದ್ರ ಬಂದ, ಕೇಳುತ್ತ ಮಾಮೂಲು ಕೊಟ್ಟು ಕಳಿಸೋಣ ಒಂದು ಕವಿತೆಯ ಸಾಲು ಓ, ನಿನ್ನಾಸೆಯು, ನಂದೂನು ಹೌದಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ ಏನೆಂದು ಹೆಸರಿಡಲಿ, ಈ ಚಂದ ಅನುಭವಕೆ? ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ಈ ಮೋಹದ, ರೂವಾರಿ ನೀನಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ ♪
دیدگاهها
هنوز دیدگاهی منتشر نشده است. اولین نظر را شما بنویسید.
نظر شما
باز کردن فرم ثبت نظر